ಸ್ಯಾಂಡಲ್ ವುಡ್ ಸ್ನೇಹಿತನಿಗೆ ರಕ್ಷಿತಾ ವಿಶೇಷವಾಗಿ ವಿಶ್ ಮಾಡಿದ್ದಾರೆ. ದರ್ಶನ್ ಜೊತೆ ನಟಿಸಿರುವ ಸಿನಿಮಾಗಳ ಫೋಟೋಗಳು ಮತ್ತು ವಿಡಿಯೋಗಳನ್ನು ರಕ್ಷಿತಾ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ದರ್ಶನ್. ಯಾವಾಗಲು ಸಂತೋಷವಾಗಿರಿ, ದೇವರು ಒಳ್ಳೆಯದು ಮಾಡಲಿ' ಎಂದು ಹೇಳಿದ್ದಾರೆ.<br /><br />Kannada Actress Rakshitha prem birthday wishes to Darshan.